ಆದಾಯ ತೆರಿಗೆ ಎಂದರೇನು?
ಆದಾಯ ತೆರಿಗೆ ಎಂಬ ಪದವು ಸರ್ಕಾರಗಳು ತಮ್ಮ ವ್ಯಾಪ್ತಿಯಲ್ಲಿರುವ ವ್ಯವಹಾರಗಳು ಮತ್ತು ವ್ಯಕ್ತಿಗಳು ಗಳಿಸುವ ಆದಾಯದ ಮೇಲೆ ವಿಧಿಸುವ ಒಂದು ರೀತಿಯ ತೆರಿಗೆಯನ್ನು ಸೂಚಿಸುತ್ತದೆ. ಕಾನೂನಿನ ಪ್ರಕಾರ, ತೆರಿಗೆದಾರರು ತಮ್ಮ ತೆರಿಗೆ ಬಾಧ್ಯತೆಗಳನ್ನು ನಿರ್ಧರಿಸಲು ವಾರ್ಷಿಕವಾಗಿ ಆದಾಯ ತೆರಿಗೆ ರಿಟರ್ನ್ ಸಲ್ಲಿಸಬೇಕು.
ಆದಾಯ ತೆರಿಗೆಗಳು ಸರ್ಕಾರಗಳಿಗೆ ಆದಾಯದ ಮೂಲವಾಗಿದೆ. ಸಾರ್ವಜನಿಕ ಸೇವೆಗಳಿಗೆ ಧನಸಹಾಯ ನೀಡಲು, ಸರ್ಕಾರದ ಕಾರ್ಯಕ್ರಮಗಳಿಗೆ ಹಣ ಪಾವತಿಸಲು ಮತ್ತು ನಾಗರಿಕರಿಗೆ ಸರಕುಗಳನ್ನು ಒದಗಿಸಲು ಅವುಗಳನ್ನು ಬಳಸಲಾಗುತ್ತದೆ.

2023-24 ನೇ ಹಣಕಾಸು ವರುಷದಲ್ಲಿ ಯಾವ ಬೇಸಿಕದವರಿಗೆ ಎಷ್ಟು ಇನ್ಕ್ ಮ್ ಟ್ಯಾಕ್ಸ್ ಬರಬಹುದು. 7/2023 ನೇ ತಿಂಗಳ ವೇತನವನ್ನು ಅಂದಾಜುವಾಗಿಟ್ಟುಕೊಂಡು ಈ ಅನುಬಂದವನ್ನು ತಯಾರಿಸಲಾಗಿದೆ. ಇದರಲ್ಲಿ ಹಳೆಯ ಪದ್ಧತಿಯಲ್ಲಿ ಲೆಕ್ಕ ಮಾಡುವಾಗ 80ಸಿ ದಲ್ಲಿ 150000+ಸ್ಟಾಂಡರ್ಡ್ ಡಿಡಕ್ಷನ್ 50000+ ಮನೆಬಾಡಿಗೆ + ವೃತ್ತಿ ತೆರಿಗೆ ಇವುಗಳ ವಿನಾಯಿತಿ ಪಡೆದ ನಂತರ ಉಳಿದ ಮೊತ್ತಕ್ಕೆ ಆದಾಯ ತೆರಿಗೆ ಲೆಕ್ಕ ಹಾಕಿದೆ.

ಹೊಸ ಪದ್ಧತಿಯಲ್ಲಿ ಯಾವುದೇ ವಿನಾತಿ ಇಲ್ಲದೇ ಕೇವಲ ಸ್ಟ್ಯಾಂಡರ್ಡ್ ಡಿಡಕ್ಷನ್ 50000 ಕಳೆದು ಆದಾಯ ತೆರಿಗೆ ಲೆಕ್ಕ ಹಾಕಿದೆ.ಇದು ಅಂದಾಜು ಮಾತ್ರ ಸರಿಯಾದ ಲೆಕ್ಕ ಜನೇವರಿಯಲ್ಲಿ ಮಾಡಲಾಗುವದು. ಇದರ ಪ್ರಕಾರ ಇನ್ನುಳಿದ 4 ತಿಂಗಳಲ್ಲಿ ಆದಾಯ ತೆರಿಗೆಯನ್ನು ಕಟಾವಣೆ ಮಾಡಲಾಗುವುದು. ಈ ಕುರಿತು ಮಾಹಿತಿ.

ಅಂದಾಜು income tax deduction 2023-24

INCOME TAX CIRCULAR - CLICK HERE

INCOME TAX FORMATS - CLICK HERE

INCOME TAX  APPLICABLE FOR YEAR 2023-24 - CLICK HERE

ಹಳೆಯ ಮತ್ತು ಹೊಸ ಆದಾಯ ತೆರಿಗೆಯಲ್ಲಿ ಯಾವುದು ಸೂಕ್ತ - CLICK

FORM NO 16 EXCEL SHEET - CLICK HERE

INCOME TAX SLAB - CLICK


==========================================================================
    




No comments:

Post a Comment