ನೂತನ ಪಿಂಚಣಿ ಯೋಜನೆ

 
ನೂತನ ಪಿಂಚಣಿ ಯೋಜನೆ ಆದೇಶಗಳು ಮತ್ತು ಮಾಹಿತಿ.


  • (NPS Mobile App ನ್ನು ಡೌನಲೋಡ್ ಮಾಡುವುದರ ಮೂಲಕ ಈ ಕೆಳಗಿನ ಉಪಯೋಗಗಳನ್ನು ಪಡೆಯಬಹುದು)
  • https://play.google.com/store/apps/details?id=nps.nps&pli=1
  • 👉 ತಮ್ಮ Android ಮೊಬೈಲ್ ನಲ್ಲಿ ಈ  ಲಿಂಕ್ ಬಳಸಿ App ಡೌನಲೋಡ್ ಮಾಡಿಕೊಳ್ಳಿ
  • 👉 ತಮ್ಮ PRAN ಸಂಖ್ಯೆಯನ್ನು & PASSWORD ನಮೂದಿಸಿ ಲಾಗಿನ್ ಆಗುವುದು.
  • 👉 ಇಂದಿನವರೆಗೂ ತಮ್ಮ ಖಾತೆಯಲ್ಲಿರುವ NPS ಹಣದ ಒಟ್ಟು ಮೊತ್ತವನ್ನು ತಿಳಿಯಬಹುದು
  • 👉 ಪ್ರತಿ ವರ್ಷದ Transaction Statement ನ್ನು E-mail ಮೂಲಕ ಪಡೆಯಬಹುದು(PDF ನಲ್ಲಿ)
  • 👉 ತಮ್ಮ ವಿಳಾಸ,ಮೊಬೈಲ್ ಸಂಖ್ಯೆ,ಹಾಗೂ ಇ-ಮೇಲ್ ನ್ನು ಬದಲಾಯಿಸಲು ಅವಕಾಶವಿದೆ.
  • 👉 ತಮ್ಮ ಆಧಾರ್ ಸಂಖ್ಯೆಯನ್ನು App ಮೂಲಕ ತಮ್ಮ ಖಾತೆಗೆ ಜೋಡಿಸಬಹುದು
  • 👉 ತಮ್ಮ ಕೊನೆಯ 5 Transactions ನ ವಿವರ ತಿಳಿಯಬಹುದು
  • 👉 ತಮ್ಮ ಖಾತೆಯ ಸಂಪೂರ್ಣ ವಿವರ ಪಡೆಯಬಹುದು
  • https://play.google.com/store/apps/details?id=nps.nps
  • 👉 ತಮ್ಮ NPS ಖಾತೆಯ ಮಾಹಿತಿ ಬದಲಾವಣೆ,I-PIN ಮತ್ತು T-PIN ಹಾಗೂ PRAN KIT ಬರದಿದ್ದಲ್ಲಿ & ಪ್ರತಿ ತಿಂಗಳ NPS ಸಂದೇಶ ಬರದಿದ್ದಲ್ಲಿ,ಈ ಕೆಳಗಿನ S2 ‌ನಮೂನೆ ಭರ್ತಿ ಮಾಡಿ ಮೂಲಕ NPS Cell ಗೆ ಕಳಿಸಿ
  • https://npscra.nsdl.co.in/download/government-sector/central-government/forms/S2_Subscriber-detail-change-request-form.pdf
  • 💐 ಈ ಕೆಳಗಿನ ವಿಡಿಯೋಗಳನ್ನು ನೋಡಿ ತಮ್ಮ NPS ಖಾತೆಯ  I-PIN ನ್ನು ಹೇಗೆ RESET ಮಾಡಬಹುದು ಹಾಗೂ ಬಳಸುವ ವಿಧಾನ.
  • https://youtu.be/LO0_tM_Rhrk

Nps  ನಿಂದ ಭಾಗಶಃ ಹಣವನ್ನು ಹಿತೆಗೆಯುವ ಬಗ್ಗೆ
 
Nps partial withdrawal
 ಈ ಕೆಳಗಿನ ಅಂಶಗಳನ್ನು ಪಾಲಿಸಿ. 
1. ಮದುವೆ 
2. ಉನ್ನತ ಶಿಕ್ಷಣ 
3. ಆರೋಗ್ಯ ಸಮಸ್ಯೆ
4. ಮನೆ ಕಟ್ಟುವ /ನಿವೇಶನ ಖರೀದಿ. 

ಈ ಮೇಲಿನ ಉದ್ದೇಶಗಳಿಗಾಗಿ ಮಾತ್ರ ಅರ್ಜಿ ಸಲ್ಲಿಸಬಹುದು. 

1 ಮೊದಲು ಖಜಾನೆ ಅಧಿಕಾರಿಗಳಿಗೆ ಮೇಲಿನ ಉದ್ದೇಶದೊಂದಿಗೆ ಮನವಿ ಅರ್ಜಿ ನೀಡುವುದು. 

2. ನಂತರ ಮಾನ್ಯ ಬಟವಾಡೆ ಅಧಿಕಾರಿಗಳಿಗೆ  Recipient id ಗಾಗಿ ಪ್ರತ್ಯೇಕ ಮನವಿ ನೀಡುವುದು. 

3.  Recipant I'd ಪಡೆದ ನಂತರ ಈ ಕೆಳಗಿನ ಎಲ್ಲಾ ದಾಖಲೆಗಳನ್ನು ಖಜಾನೆ ಅಧಿಕಾರಿಗಳಿಗೆ ತಲುಪಿಸುವುದು. 

♦️Recipient I'd 
♦️ಛಾಪಾ ಕಾಗದದ ಮುಚ್ಚಳಿಕೆ (ಉದ್ದೇಶ ನಮೂದಿಸಿ )
♦️ಯಾವ ಉದ್ದೇಶಕ್ಕಾಗಿ ಅದರ ದಾಖಲೆಗಳು 
♦️ಬ್ಯಾಂಕ್ ಪಾಸ್ ಪುಸ್ತಕ xerox 
♦️ಆಧಾರ್ ಕಾರ್ಡ್ xerox
♦️PRAN CARD xerox
♦️PAN card xerox

4. ಈ ಮೇಲಿನ ದಾಖಲೆಗಳನ್ನು ಖಜಾನಾಧಿಕಾರಿಗಳಿಗೆ ಸಲ್ಲಿಸಿದಾಗ ಸದರಿಯವರು ನೀಡುವ 2 printout formats ಗೆ  ಬಟವಾಡೆ ಅಧಿಕಾರಿಯ ಸಹಿ ಮಾಡಿಸಿ ಮತ್ತೆ ಖಜಾನೆ ಅಧಿಕಾರಿಗಳಿಗೆ ಹಿತಿರುಗಿಸುವುದು. 

ನಂತರ  ಖಜಾನೆ ಅಧಿಕಾರಿಗಳು NPS CELL  ಗೆ ರವಾನಿಸುದ  ನಂತರ 4-5 ದಿವಸಗಳ ಅಂತರದಲ್ಲಿ ನಿಮ್ಮ ಖಾತೆಗೆ 
ಹಣ ಜಮಾ ಆಗುವುದು.
  
👉    ಬಾಬಾಹಿರೇಮನಿ

===========================================
===========================================


ಈ ಪುಟದಲ್ಲಿ ನಿಮ್ಮ ಎನ್.ಪಿ.ಎಸ್ ಖಾತೆಗೆ NSDL ಸರ್ಕಾರಿ ವೆಬ್ಸೈಟ್ ಗೆ ಹೇಗೆ Login ಆಗುವುದು ಎಂಬದನ್ನು ತಿಳಿಸಲಾಗಿದೆ. ನಿಮ್ಮಲ್ಲಿ NPS Kit ಇಲ್ಲದಿದ್ದ ಪಕ್ಷದಲ್ಲಿ ಅಥವಾ NPS Kit ಕಳೆದುಹೋಗಿದ್ದಲ್ಲಿ ನಿಮ್ಮ NPS Account ನ Password ಮರೆತುಹೋಗಿದ್ದಲ್ಲಿ ಮತ್ತೆ ನೀವು ನಿಮ್ಮ NPS ಖಾತೆಗೆ Login ಆಗುವ ಬಗ್ಗೆ ತಿಳಿಸಲಾಗಿದೆ. 


Step 1 : Open NSDL website and click on FORGET PASSWORD option in Subscribers window - See Below / NSDL ವೆಬ್ ಸೈಟ್ ನನ್ನು ತೆರೆಯಿರಿ. www.cra-nsdl.com   (Click on Link) 



Step : 2 : Then Click on Instant Set/Reset I-Pin option in Right side  (See below)



Step 3 : Then fill up all Mandatory fields in the blanks after that Click on GENERATE OTP (See below)
  after that you get 1 OTP number to Registration Mobile Number 


Step 4 : Then website shown your mobile number last 4 digits then you enter OTP number and Click on SUBMIT  (See below)



Step 5 : Your NPS Account password change automatically and website shown your Account full details then click on CLICK HERE TO LOGIN option (See below)




Step 6 : Then NSDL home page opened. after that enter your NPS Account number in User ID box and enter your NEW PASSWORD then click on SUBMIT (See below)


 Step 7 : Finally your NPS Account Details opened. (See below) Don't forget LOGOUT 


No comments:

Post a Comment