ಸಂಪಾದಕೀಯ
ಆತ್ಮೀಯ ಸರಕಾರಿ ನೌಕರರೇ ......
ನಿಮಗೆಲ್ಲ https://babahiremani.blogspot.com/ ಗೆ ಸ್ವಾಗತ. ನಿಮಗೆಲ್ಲ ಗೊತ್ತಿರುವಂತೆ ಪ್ರತಿನಿತ್ಯ ನಾವು ಹಲವು ಕಾರ್ಯಗಳಿಗೆ ಹಲವಾರು ಲಿಂಕ್ ಗಳಿಗೆ ಭೇಟಿ ನೀಡುವುದು ನಿಮಗೆಲ್ಲ ಗೊತ್ತೇ ಇದೆ. ಮತ್ತು ಅದರಲ್ಲಿ ಕೆಲವು ಲಿಂಕ್ ಗಳು ಸುಲಭವಾಗಿ ಸಿಗಲೆಂದು ಶಾರ್ಟ್ ಕಟ್ ಮತ್ತು ರೀಡರ್ ನಲ್ಲಿ ಬುಕ್ ಮಾರ್ಕ್ ಹಾಕಿ ಇಟ್ಟುಕೊಳ್ಳುವುದು ಸಾಮಾನ್ಯ. ಹಾಗೆಯೇ ಎಲ್ಲಾ ಲಿಂಕುಗಳನ್ನು ಬುಕ್ ಮಾರ್ಕ್ ಮಾಡಿ ಇಟ್ಟುಕೊಳ್ಳುವುದು ಅಸಾಧ್ಯ ಏಕೆಂದರೆ ಹಲವು ಕಾರ್ಯಗಳ ಒತ್ತಡದಲ್ಲಿ ಅವುಗಳನ್ನು ಇಟ್ಟುಕೊಳ್ಳುವುದು ಅಸಾಧ್ಯ ಹಾಗೆಯೇ ಇವುಗಳ ಮಧ್ಯೆ ಹಲವಾರು ಆದೇಶಗಳು ಮತ್ತು ಮಾಹಿತಿಗಳು ನಮಗೆ ಆಗಾಗ ಬೇಕಾಗಬಹುದು ಅದಕ್ಕೆ ನಾವು ಹಲವು ಬಾರಿ ಹಲವು ಜಾಲತಾಣಗಳಿಗೆ ಭೇಟಿ ನೀಡುವುದು, ಪದೇ ಪದೇ ಟೈಪ್ ಮಾಡುವುದು ಸಾಮಾನ್ಯ ಇದರಿಂದ ನಮ್ಮ ಮನಸ್ಸಿಗೆ ಕಿರಿಕಿರಿಯಾಗುವುದುಸಹಜ,ಈನಿಟ್ಟಿನಲ್ಲಿ ನಾನು babahiremani.blogspot.com ಎಂಬ ಬ್ಲಾಗರ್ ನಲ್ಲಿ ಇವುಗಳನ್ನೆಲ್ಲ ಒಟ್ಟುಗೂಡಿಸಿ ನಮಗೆ ಸುಲಭವಾಗಿ ಲಿಂಕ್ ಗಳು ಮತ್ತು ಮಾಹಿತಿಗಳು ಸುಲಭವಾಗಿ ಸಿಗುವಂತೆ ಮಾಡಲು, ಬ್ಲಾಗರ್ ರಚಿಸುವ ಒಂದು ಸಣ್ಣ ಪ್ರಯತ್ನ ಮಾಡಿದ್ದು ಅದಕ್ಕೆ ನೀವು ಒಮ್ಮೆ ಶಾರ್ಟ್ ಕಟ್ ನಲ್ಲಿ ಈ ಪೇಜ್ ಅನ್ನು ಬುಕ್ ಮಾರ್ಕ್ ಹಾಕಿ ಇಟ್ಟುಕೊಂಡರೆ ಒಂದೇ ಪೇಜಿನಲ್ಲಿ ಹಲವು ಲಿಂಕ್ ಗಳು ಮತ್ತು ಮಾಹಿತಿಗಳು ಸುಲಭವಾಗಿ ದೊರೆಯುತ್ತವೆ. ಹಾಗೆಯೇ CROME ನಲ್ಲಿ babahiremani.blogspot.com ಪೇಜ್ view ಮಾಡಿ SETTING ನಲ್ಲಿ add to home screen ಕ್ಲಿಕ್ ಮಾಡಿ ಇಟ್ಟು ಕೊಂಡರೆ MOBILE ಮತ್ತು DESKTOP ನಲ್ಲಿ App ತರಹ ಇದನ್ನು ಬಳಸಬಹುದಾಗಿದೆ. ಹಾಗೆಯೇ ಕೆಲಸಗಳನ್ನು ಸುಲಭವಾಗಿ ನಿರ್ವಹಿಸಬಹುದು.
ಇದಕ್ಕೆ ನಿಮ್ಮ ಅಭಿಪ್ರಾಯ OPTION ನಲ್ಲಿ ನಿಮ್ಮ ಸೂಕ್ತ ಸಲಹೆ ಮತ್ತು ಸೂಚನೆಗಳನ್ನು ನೀಡಿದ್ದಲ್ಲಿ ಬ್ಲಾಗರನ್ನು ಇನ್ನೂ ಉತ್ತಮವಾಗಿ ರಚಿಸಲು ಪ್ರಯತ್ನಿಸುತ್ತೇನೆ .
ಇಂತಿ ನಿಮ್ಮ ಸಹೋದ್ಯೋಗಿ
ಬಾಬಾ ಹಿರೇಮನಿ
ದ್ವಿತೀಯ
ದರ್ಜೆ
ಸಹಾಯಕರು
ಸರಕಾರಿ ಪ್ರೌಢಶಾಲೆ ಗೊರೇಬಾಳ ತಾ. ಸಿಂಧನೂರು ಜಿ.ರಾಯಚೂರು
No comments:
Post a Comment