ಬೋಧಕೇತರರ ಪರಸ್ಪರ ವರ್ಗಾವಣೆ ವೇದಿಕೆ
ಶೀಟ್ ತುಂಬಲು ಇಲ್ಲಿ ಕ್ಲಿಕ್ ಮಾಡಿ 👉
ನೀವು ತುಂಬಿರುವ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ- ನಿಮ್ಮ ಮಾಹಿತಿಯನ್ನು 24 ಗಂಟೆಯ ನಂತರ ಅಪ್ ಲೋಡ್ ಮಾಡಲಾಗುವುದು 👉
ಆತ್ಮೀಯ ಬೋಧಕೇತರ ಸಹೋದ್ಯೋಗಿಗಳೇ…....
ಸಹೋದ್ಯೋಗಿಗಳಿಗೆ ತಮ್ಮ ಸ್ವಂತ ಸ್ಥಳದ ಹತ್ತಿರದ ಸ್ಥಳ ದೊರಕಲೆಂಬ ಸದುದ್ದೇಶದಿಂದ ಈ SHEET ರಚನೆ ಮಾಡಿದ್ದು, ಸಹೋದ್ಯೋಗಿಗಳು ಪರಸ್ಪರ ವರ್ಗಾವಣೆ ನೀಡಿದ್ದಲ್ಲಿ, ತಮ್ಮ ಸೂಕ್ತ ಸ್ಥಳ ಆಯ್ಕೆ ಮಾಡಿಕೊಳ್ಳಲು ಈ SHEET ನೆರವಾಗಲಿ ಎಂಬ ಆಶಯ ನನ್ನದು. ಸಂಬಂಧಿಸಿದ ಸಹೋದ್ಯೋಗಿಗಳು ಈ SHEET ತುಂಬುವ ಮೂಲಕ ಪ್ರಯೋಜನ ಪಡೆಯಲು ಈ ಮೂಲಕ ಕೋರಿದೆ.
👍 ಬಾಬಾ ಹಿರೇಮನಿ
No comments:
Post a Comment