KGID LOAN
(1) Google ನಲ್ಲಿ KGID Login ವೆಬ್ಸೈಟ್ ಗೆ ಹೋಗಿರಿ
KGID Loan Online Website:
https://kgidonline.karnataka.gov.in/
(2) ನಿಮ್ಮ ಮೊದಲ KGID no. ಅನ್ನು Entry ಮಾಡಿ
(3) Entry ಮಾಡಿದ ತಕ್ಷಣ ನಿಮ್ಮ ರಿಜಿಸ್ಟರ್ಡ್ ಮೊಬೈಲ್ ಗೆ ಓಟಿಪಿ ಬರುತ್ತೆ
4) ಇದಕ್ಕೂ ಮೊದಲು ಆಧಾರ್ ನಲ್ಲಿ ನಿಮ್ಮ ಮೊಬೈಲ್ ನಂ. ಮತ್ತು HRMS ನಲ್ಲಿ ನಿಮ್ಮ ಮೊಬೈಲ್ ನಂಬರ್ ಒಂದೇ ಆಗಿರಬೇಕು.
5) ಓಟಿಪಿ ಎಂಟರ್ ಮಾಡಿ ಕೆಜಿಐಡಿ ವೆಬ್ಸೈಟ್ನಲ್ಲಿ ಹೋಗಿ ಮೆನು ಓಪನ್ ಮಾಡಿ ಲೋನ್ಸ್ ಗೆ ಹೋಗಿ
6) ನಿಮ್ಮ ಎಲ್ಲಾ ಪಾಲಿಸಿ ನಂಬರ್ ಗಳು ಅಲ್ಲಿ ಬಿತ್ತರಿಸಲಾಗಿರುತ್ತದೆ
7) ನಿಮ್ಮ ಎಲ್ಲಾ ಪಾಲಿಸಿಗಳ ಒಟ್ಟು ಮೊತ್ತ ಸಹ ಅಲ್ಲಿ ಕ್ರೂಡೀಕರಣ ಆಗಿರುತ್ತದೆ.
8) ನೀವು ಲೋನ್ ಗೆ apply ಮಾಡುವ ದಿನಾಂಕದಂದು ನಿಮ್ಮ ಲೋನ್ eligibility ಎಷ್ಟು ಎಂದು ಅದೇ ತೋರಿಸುತ್ತದೆ.
9) ಆ eligibility ಲೋನ್ ಅಮೌಂಟ್ ಮಿತಿ ಒಳಗಡೆ ಲೋನ್ ಅಮೌಂಟ್ ಎಂಟರ್ ಮಾಡಿ.
10) Submit ಕೊಡಿ
11) ಈಗ ಅದು ಬಿಇಓ ಕಚೇರಿ LOGIN ಗೆ ಹೋಗಿರುತ್ತದೆ.
12) BEO ಕಚೇರಿಯವರು ಸೆಂಡ್ ಮಾಡಿದ ಮೇಲೆ ಜಿಲ್ಲಾ ಕೆಜಿ ಐಡಿ ಕಚೇರಿ LOGIN ಗೆ ಹೋಗುತ್ತದೆ.
13) ಅಲ್ಲಿ ವೆರಿಫಿಕೇಷನ್ ಆಗಿ K2 ಚಲನ್ ಮುಖಾಂತರ ಜಿಲ್ಲಾ ಖಜಾನೆಗೆ ಹೋಗಿ ನಿಮ್ಮ Recipient ID ಮುಖಾಂತರ ನಿಮ್ಮ ಸಂಬಳದ ಖಾತೆಗೆ ಲೋನ್ ಹಣ ಜಮಾ ಆಗುತ್ತದೆ.
ಉತ್ತಮವಾದ ಅಭಿಪ್ರಾಯ ಹಂಚಿಕೊಂಡಿದ್ದೀರ ನನಗೆ ಇದರಿಂದ ಸಹಾಯ ವಾಗಿದ್ದು
ReplyDeleteಧನ್ಯವಾದಗಳು
DeleteIt is veryuseful information for the employes to apply very easily.Thank you sir.
ReplyDeleteಧನ್ಯವಾದಗಳು
ReplyDelete